RVK – Hulimangala Celebrates Ganesh Chaturthi with Devotion and Traditional Rituals

Bengaluru, Sept. 14: Rashtrotthana Vidya Kendra – Hulimangala celebrated Ganesh Chaturthi.

  • The celebration began with a puja.
  • Students and teachers came together to offer prayers and participate in traditional rituals.

 

ಬೆಂಗಳೂರು, ಸೆ. 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹುಲಿಮಂಗಲದಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಲಾಯಿತು. 

  • ಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
  • ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒಗ್ಗೂಡಿ ಪ್ರಾರ್ಥನೆ ಸಲ್ಲಿಸಿ, ಸಾಂಪ್ರದಾಯಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.