RVK – Hulimangala Celebrated the birth anniversary of Sardar Vallabhbhai Patel

Bengaluru, Oct. 31: The birth anniversary of the ‘Iron Man of India’, Sardar Vallabhbhai Patel, was celebrated at Rashtrotthana Vidya Kendra – Hulimangala.

The event commenced with the offering of floral tributes to the portrait of Sardar Vallabhbhai Patel by Vice-Principal Smt. Tamasa, Administrative Officer Shri Anand, and the teaching and non-teaching staff.


ಬೆಂಗಳೂರು, ಅ. 31: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹುಲಿಮಂಗಲದಲ್ಲಿ

ಭಾರತದ ‘ಉಕ್ಕಿನ ಮನುಷ್ಯ’ (Iron Man of India) ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿಯನ್ನು ಆಚರಿಸಲಾಯಿತು.

ಕಾರ್ಯಕ್ರಮವು, ಉಪ ಪ್ರಧಾನಾಚಾರ್ಯರಾದ ಶ್ರೀಮತಿ ತಮಸಾ ಮತ್ತು ಆಡಳಿತಾಧಿಕಾರಿ ಶ್ರೀ ಆನಂದ ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯೊಂದಿಗೆ ಸೇರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಪ್ರಾರಂಭವಾಯಿತು.