RVK – Hulimanagala Celebrated 71st Karnataka Rajyotsava

Bengaluru, Nov. 1: Karnataka Rajyotsava was celebrated at Rashtrotthana Vidya Kendra – Hulimangala.

  • The event commenced with the hoisting of the national and state flags.
  • Sri K. Suchendra Prasad (a renowned theatre and television actor and director) graced the program.
  • Pranamya, a student of the 7th grade, spoke about the significance of Kannada Rajyotsava and highlighted the importance of our language, culture, and heritage.
  • Students presented a variety of captivating performances that showcased the beauty of the Kannada language, the richness of our traditions, heroic tales from history, and the cultural pride of Karnataka.


ಬೆಂಗಳೂರು, ನ. 1: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹುಲಿಮಂಗಲದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

  • ಕಾರ್ಯಕ್ರಮವು ರಾಷ್ಟ್ರಧ್ವಜ ಹಾಗೂ ರಾಜ್ಯ ಧ್ವಜಾರೋಹಣದೊಂದಿಗೆ ಆರಂಭಗೊಂಡಿತು. 
  • ಮುಖ್ಯ ಅತಿಥಿಗಳಾಗಿ ಶ್ರೀ ಕೆ. ಸುಚೇಂದ್ರ ಪ್ರಸಾದ್ (ಖ್ಯಾತ ರಂಗಭೂಮಿ ಹಾಗೂ ಕಿರುತೆರೆ ನಟ ಮತ್ತು ನಿರ್ದೇಶಕ) ಅವರು ಆಗಮಿಸಿದ್ದರು. 
  • 7ನೇ ತರಗತಿಯ ಪ್ರಣಮ್ಯ ಕನ್ನಡ ರಾಜ್ಯೋತ್ಸವದ ಮಹತ್ವವನ್ನು ತಿಳಿಸುತ್ತಾ ನಮ್ಮ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯ ಮಹತ್ವವನ್ನು ವಿವರಿಸಿದಳು. 
  • ವಿದ್ಯಾರ್ಥಿಗಳು ಕನ್ನಡ ಭಾಷೆಯ ಸೊಬಗು, ನಮ್ಮ ಸಂಪ್ರದಾಯಗಳ ಶ್ರೀಮಂತಿಕೆ, ಇತಿಹಾಸದ ವೀರಗಾಥೆ ಹಾಗೂ ಕರ್ನಾಟಕದ ಸಾಂಸ್ಕೃತಿಕ ಹೆಮ್ಮೆಯನ್ನು ಬಿಂಬಿಸುವ ವಿವಿಧ ಮನಮೋಹಕ ಪ್ರದರ್ಶನಗಳನ್ನು ಪ್ರದರ್ಶಿಸಿದರು.