Announcement

Raksha Bandhan Celebrated at RVK - Hulimangala

Bengaluru, Aug. 27: Raksha Bandhan was celebrated at Rashtrotthana Vidya Kendra – Hulimangala.

  • Students explained the importance of Raksha Bandhan.
  • Sung a song on Raksha Bandhan.
  • Students tied Raksha Bandhan on all the staff present and applied Kumkum, offered Akshata and lit a traditional lamp as a symbol of respect, goodwill and blessings.

On the occasion of Raksha Bandhan, students visited Mitra Hospital, Gram Panchayat, Police Station, Fire Station and Post Office and tied Raksha Bandhan.

 

ಬೆಂಗಳೂರು, ಆ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹುಲಿಮಂಗಲ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ರಕ್ಷಾಬಂಧನವನ್ನು ಆಚರಿಸಲಾಯಿತು.

  • ವಿದ್ಯಾರ್ಥಿಗಳು ರಕ್ಷಾ ಬಂಧನದ ಮಹತ್ವವನ್ನು ವಿವರಿಸಿದರು.
  • ರಕ್ಷಾ ಬಂಧನ ಕುರಿತಾದ ಹಾಡನ್ನು ಹಾಡಿದರು.
  • ವಿದ್ಯಾರ್ಥಿಗಳು ಹಾಜರಿದ್ದ ಎಲ್ಲಾ ಸಿಬ್ಬಂದಿಗೆ ರಕ್ಷೆ ಕಟ್ಟಿ ಕುಂಕುಮ ಹಚ್ಚಿದರು, ಅಕ್ಷತೆಯನ್ನು ಅರ್ಪಿಸಿ ಗೌರವ, ಸದ್ಭಾವನೆ ಮತ್ತು ಆಶೀರ್ವಾದದ ಸಂಕೇತವಾಗಿ ಸಾಂಪ್ರದಾಯಿಕ ದೀಪವನ್ನು ಬೆಳಗಿಸಿದರು.

ರಕ್ಷಾ ಬಂಧನದ ಸಂದರ್ಭದಲ್ಲಿ, ವಿದ್ಯಾರ್ಥಿಗಳು ಮಿತ್ರ ಆಸ್ಪತ್ರೆ, ಗ್ರಾಮ ಪಂಚಾಯತ್, ಪೊಲೀಸ್ ಠಾಣೆ, ಅಗ್ನಿಶಾಮಕ ಠಾಣೆ ಮತ್ತು ಅಂಚೆ ಕಚೇರಿಗೆ ಭೇಟಿ ನೀಡಿ ರಕ್ಷೆ ಕಟ್ಟಿದರು.