Personality Development Program Enhances Student Skills at RVK - Hulimangala

Bengaluru, Aug. 29–30: The second and third days of the Personality Development Program (PDP) were conducted at Rashtrotthana Vidya Kendra – Hulimangala. Students gained new insights through engaging sessions, interactive activities, and teamwork exercises. A campfire and other group activities made the event memorable.

ಬೆಂಗಳೂರು, ಆ. 29-30: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹುಲಿಮಂಗಲದಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ 2 ಮತ್ತು 3 ನೇ ದಿನದ (PDP) ಅವಧಿಯನ್ನು ನಡೆಸಲಾಯಿತು. ಆಸಕ್ತಿದಾಯಕ ಅಧಿವೇಶನಗಳು, ಸಂವಾದಾತ್ಮಕ ಚಟುವಟಿಕೆಗಳು, ತಂಡದ ಕೆಲಸ (teamwork) ಬಗ್ಗೆ ವಿದ್ಯಾರ್ಥಿಗಳು ಹೊಸ ವಿಚಾರಗಳನ್ನು ತಿಳಿದುಕೊಂಡರು. ಕ್ಯಾಂಪ್‌ಫೈರ್ (campfire) ಮತ್ತು ಇತರ ಸಾಮೂಹಿಕ ಚಟುವಟಿಕೆಗಳು ಕಾರ್ಯಕ್ರಮಗಳನ್ನು ಸ್ಮರಣೀಯವಾಗಿಸಿತು.