Mangal Pandey Jayanti Celebrated at RVK - Hulimangala









Hulimangala, July 18: Mangal Pandey Jayanti was celebrated at Rashtrotthana Vidya Kendra – Hulimangala. A brief presentation was held on his life and contribution to India’s first war of independence in 1857.
ಹುಲಿಮಂಗಲ, ಜು. 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹುಲಿಮಂಗಲದಲ್ಲಿ ಮಂಗಲ್ ಪಾಂಡೆ ಜಯಂತಿಯನ್ನು ಆಚರಿಸಲಾಯಿತು. 1857 ರಲ್ಲಿ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅವರ ಜೀವನ ಮತ್ತು ಕೊಡುಗೆಯ ಕುರಿತು ಸಂಕ್ಷಿಪ್ತ ಪ್ರಸ್ತುತಿ ನಡೆಯಿತು.