Blood Donation Camp RVK E. CITY












Bengaluru, Oct. 31: RVK – Hulimangala organised the first blood donation camp of this academic year.
- Parents of RVK-Hulimangala students, members of the public from Hulimangala and surrounding areas, and staff members donated a total of 135 units of blood.
ಬೆಂಗಳೂರು, ಅ. 31: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ- ಹುಲಿಮಂಗಲದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹುಲಿಮಂಗಲ ಪರಿವಾರವು ಈ ಶೈಕ್ಷಣಿಕ ವರ್ಷದ ಮೊದಲ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು.
- ಆರ್‌ವಿಕೆ -ಹುಲಿಮಂಗಲದ ಪೋಷಕರು, ಹುಲಿಮಂಗಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಾರ್ವಜನಿಕರು ಮತ್ತು ಸಿಬ್ಬಂದಿ ವರ್ಗದವರು ಸೇರಿ ಒಟ್ಟು 135 ಯುನಿಟ್ ರಕ್ತವನ್ನು ದಾನ ಮಾಡಿದರು.