RVK – Hulimangala Celebrated Festival of Light Deepavali

Bengaluru, Nov. 7: The festival of Deepavali was celebrated at Rashtrotthana Vidya Kendra – Hulimangala.

  • Students from the pre-primary and primary sections participated in the celebrations with great enthusiasm.
  • The students presented a beautiful dance performance depicting the story of Lord Rama.


ಬೆಂಗಳೂರು, ನ. 7: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹುಲಿಮಂಗಲದಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. 

  • ಪೂರ್ವ-ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಈ ಆಚರಣೆಯಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು.
  • ವಿದ್ಯಾರ್ಥಿಗಳು ಶ್ರೀರಾಮನ ಕಥೆಯನ್ನು ಬಿಂಬಿಸುವ ಸುಂದರ ನೃತ್ಯ ಪ್ರದರ್ಶನವನ್ನು ನೀಡಿದರು.