Dasara and Gombe Habba Celebrations at RVK - Hulimangala

Bengaluru, Oct. 9: Rashtrotthana Vidya Kendra – Hulimangala, celebrated the Dasara and Gombe (doll) festivals.

  • Tapasya, a 5th-grade student, explained the background of the festival, highlighting its cultural values ​​and spiritual significance.
  • Sahitya from the Pre-KG section presented a song dedicated to Dasara.
  • Teachers presented stories from the Ramayana through an engaging puppet show.
  • Students from the 1st grade sang a beautiful song dedicated to Goddess Durga.
  • Students from the 7th and 8th grades performed a beautiful dance depicting the divine glory of Navadurga Mahime.


ಬೆಂಗಳೂರು, ಅ. 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹುಲಿಮಂಗಲವು ದಸರಾ ಮತ್ತು ಗೊಂಬೆ ಹಬ್ಬವನ್ನು ಆಚರಿಸಿತು.

  • 5ನೇ ತರಗತಿಯ ತಪಸ್ಯಾ ದಸರಾ ಹಬ್ಬದ ಸಾಂಸ್ಕೃತಿಕ ಮೌಲ್ಯಗಳು ಹಾಗೂ ಆಧ್ಯಾತ್ಮಿಕ ಮಹತ್ವವನ್ನು ವಿವರಿಸಿ ಹಬ್ಬದ ಹಿನ್ನೆಲೆಯನ್ನು ತಿಳಿಸಿದಳು.
  • ಪ್ರೀ-ಕೆಜಿ ವಿಭಾಗದ ಸಾಹಿತ್ಯಾ ಅವರು ದಸರಾ ಕುರಿತಾದ ಗೀತೆಯನ್ನು ಪ್ರಸ್ತುತಪಡಿಸಿದರು. 
  • ಶಿಕ್ಷಕರು ಆಕರ್ಷಕ ಗೊಂಬೆಯಾಟದ ಮೂಲಕ ರಾಮಾಯಣದ ಕಥೆಗಳನ್ನು ಪ್ರಸ್ತುತಪಡಿಸಿದರು.
  • 1ನೇ ತರಗತಿಯ ಮಕ್ಕಳು ದುರ್ಗಾ ದೇವಿಗೆ ಅರ್ಪಿತವಾದ ಸುಂದರ ಗೀತೆಯನ್ನು ಹಾಡಿದರು.
  • 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳು ನವದುರ್ಗಾ ಮಹಿಮೆಯ ದೈವಿಕ ವೈಭವವನ್ನು ಬಿಂಬಿಸುವ ಸುಂದರ ನೃತ್ಯವನ್ನು ಪ್ರದರ್ಶಿಸಿದರು.