'Utsava 2026-27' Inaugurated at Rashtrotthana Vidya Kendra – Hulimangala






Bengaluru, Aug. 6: The inauguration of `Utsava 2026-27′ began at Rashtrotthana Vidya Kendra – Hulimangala.
- Dr. B. Ravikiran arrived as the Chief Guest.
- The Chief Guests were welcomed by giving saplings. Their inspiring words created a positive atmosphere.
ಬೆಂಗಳೂರು, ಆ. 6: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹುಲಿಮಂಗಲದಲ್ಲಿ ʼಉತ್ಸವ 2026–27ʼ ಉದ್ಘಾಟನೆ ಪ್ರಾರಂಭವಾಯಿತು.
- ಮುಖ್ಯ ಅತಿಥಿಗಳಾಗಿ ಡಾ. ಬಿ. ರವಿಕಿರಣ್ ಅವರು ಆಗಮಿಸಿದ್ದರು.
- ಮುಖ್ಯ ಅತಿಥಿಗಳನ್ನು ಸಸಿಯನ್ನು ನೀಡಿ ಸ್ವಾಗತಿಸಲಾಯಿತು. ಅವರ ಸ್ಪೂರ್ತಿದಾಯಕ ಮಾತುಗಳು ಸಕಾರಾತ್ಮಕ ವಾತಾವರಣವನ್ನು ರೂಪಿಸಿತು.