Announcement

RVK - Hulimangala Hosts Valedictory Function of UTSAV 2026–27

Bengaluru, Aug. 8: The valedictory function of UTSAV 2026–27 was held at Rashtrotthana Vidya Kendra – Hulimangala.
Sri R. Rajkumar graced the program. The three-day theme-based UTSAV provided a platform for students to explore their creativity, strengthen teamwork, develop leadership skills and experience meaningful learning beyond the classroom. The students presented a cultural programme.

ಬೆಂಗಳೂರು, ಆ. 8: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹುಲಿಮಂಗಲದಲ್ಲಿ UTSAV 2026–27ರ ಸಮಾಪನ ಸಮಾರಂಭ ನಡೆಯಿತು.
ಶ್ರೀ ಆರ್. ರಾಜ್‌ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಮೂರು ದಿನಗಳ ಥೀಮ್ ಆಧಾರಿತ UTSAV ವಿದ್ಯಾರ್ಥಿಗಳಿಗೆ ಅವರ ಸೃಜನಶೀಲತೆಯನ್ನು ಅನ್ವೇಷಿಸಲು, ತಂಡದ ಕೆಲಸವನ್ನು ಬಲಪಡಿಸಲು, ನಾಯಕತ್ವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ತರಗತಿಯ ಆಚೆಗೆ ಅರ್ಥಪೂರ್ಣ ಕಲಿಕೆಯನ್ನು ಅನುಭವಿಸಲು ಒಂದು ವೇದಿಕೆಯನ್ನು ಒದಗಿಸಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.