Announcement

Hulimanagala Teachers Participated in TOP -2 day 2

Bengaluru, July 10: The second day of the Teachers’ Orientation Programme (TOP–2) was held at JGRVK, RVK -BSK and RVK – Arkavati. Teachers from Rashtrotthana Vidya Kendra – Hulimangala participated in the Teachers’ Perspective Programme. The programme included insightful sessions, interactive activities and thought-provoking discussions.

 ಬೆಂಗಳೂರು, ಜು. 10: ಶಿಕ್ಷಕರ ದೃಷ್ಟಿಕೋನ ಕಾರ್ಯಕ್ರಮದ (TOP–2) ಎರಡನೇ ದಿನವನ್ನು JGRVK, BSK ಮತ್ತು ಥಣಿಸಂದ್ರದಲ್ಲಿ ನಡೆಸಲಾಯಿತು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹುಲಿಮಂಗಲದ ಶಿಕ್ಷಕರು ಶಿಕ್ಷಕರ ದೃಷ್ಟಿಕೋನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮವು ಒಳನೋಟವುಳ್ಳ ಅವಧಿಗಳು, ಸಂವಾದಾತ್ಮಕ ಚಟುವಟಿಕೆಗಳು ಮತ್ತು ಚಿಂತನಶೀಲ ಚರ್ಚೆಗಳನ್ನು ಒಳಗೊಂಡಿತ್ತು.