Announcement

RVK – Hulimangala Conducted Oath-taking Ceremony

Bengaluru, June 27: Rashtrotthana Vidya Kendra – Hulimangala conducted the Oath-taking ceremony 2026-27 on the occasion of Hindu Samrajya Diwas.
• Former Director General of Police (DGP) of Karnataka, Dr D.C. Rajappa, IPS, graced the program.
• The inspiring speech of the Chief Guest highlighted the importance of leadership, integrity and service.
• The program was successfully conducted under the guidance of the Principal, Dr. Meenakshi Narayanan.

ಬೆಂಗಳೂರು, ಜೂ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹುಲಿಮಂಗಲದಲ್ಲಿ ಹಿಂದೂ ಸಾಮ್ರಾಜ್ಯ ದಿವಸ್ ಸಂದರ್ಭದಲ್ಲಿ ಪ್ರತಿಜ್ಞಾ ಸ್ವೀಕಾರ 2026–27 ಕಾರ್ಯಕ್ರಮ ನಡೆಸಿತು.
• ಕಾರ್ಯಕ್ರಮಕ್ಕೆ ಕರ್ನಾಟಕ ಮಾಜಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಡಾ. ಡಿ.ಸಿ.ರಾಜಪ್ಪ ಐಪಿಎಸ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
• ಮುಖ್ಯ ಅತಿಥಿಗಳ ಸ್ಪೂರ್ತಿದಾಯಕ ಭಾಷಣವು ನಾಯಕತ್ವ, ಸಮಗ್ರತೆ ಮತ್ತು ಸೇವೆಯ ಮಹತ್ವವನ್ನು ಎತ್ತಿ ತೋರಿಸಿತು.
• ಪ್ರಧಾನಾಚಾರ್ಯರಾದ ಡಾ.ಮೀನಾಕ್ಷಿ ನಾರಾಯಣನ್ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.